ಚಿಕ್ಕೋಡಿ ಮಜಾರಿ ಸೇತುವೆ ಮುಳುಗಡೆ.. ಡ್ರೋಣ್ ಕ್ಯಾಮೆರಾದಲ್ಲಿ ಅದ್ಭುತ ದೃಶ್ಯ ಸೆರೆ!
🎬 Watch Now: Feature Video
ರಾಜ್ಯದೆಲ್ಲೆಡೆ ಭಾರಿ ಪ್ರವಾಹ ಉಂಟಾಗಿದ್ದು,ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದೆ. ಅದರಲ್ಲಿ ಸಾಕಷ್ಟು ಸೇತುವೆಗಳು ಮುಳುಗಡೆಯಾಗಿವೆ. ಇದೇ ರೀತಿ ಪ್ರವಾಹ ಪೀಡಿತ ಚಿಕ್ಕೋಡಿಯಲ್ಲಿರುವ ಮಜಾರಿ ಸೇತುವೆ ಮುಳುಗಡೆಯಾಗಿದ್ದು, ಡ್ರೋಣ್ ಕ್ಯಾಮರಾದಲ್ಲಿ ಆ ದೃಶ್ಯ ಕಂಡು ಬಂದಿದ್ದು ಹೀಗೆ..