ಹಾಸನ ಕೆಎಂಎಫ್ ವಿಭಜನೆ.. ರೇವಣ್ಣಗೆ ಸಿಎಂ ಶಾಕ್ - ಹಾಸನ ಹಾಲು ಒಕ್ಕೂಟ
🎬 Watch Now: Feature Video
ಕೆಎಂಎಫ್ ಮೇಲಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬದ ಹಿಡಿತವನ್ನು ತಪ್ಪಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದು, ಹಾಸನ ಒಕ್ಕೂಟದಿಂದ ಚಿಕ್ಕಮಗಳೂರನ್ನು ಪ್ರತ್ಯೇಕ ಮಾಡಲು ಸೂಚಿಸಿದ್ದಾರೆ.