ಹಿರಿಯ ನಾಟಕಕಾರ ಶರಣಪ್ಪ ಹಾಲಬಾವಿಯವರಿಗೆ ಸಿಜಿಕೆ ಪ್ರಶಸ್ತಿ ಪ್ರದಾನ.. - ಸಿಜಿಕೆ ಪ್ರಶಸ್ತಿ ಪ್ರಧಾನ
🎬 Watch Now: Feature Video
ಸುರಪುರ : ಕರ್ನಾಟಕ ಬೀದಿ ನಾಟಕ ಅಕಾಡೆಮಿ ಬೆಂಗಳೂರು, ಸಗರನಾಡು ಸೇವಾ ಪ್ರತಿಷ್ಠಾನ, ಕರ್ನಾಟಕ ರಂಗ ಪರಿಷತ್ತು ಕೊಡ ಮಾಡುವ ಪ್ರಸಕ್ತ ಸಾಲಿನ ಸಿಜಿಕೆ ರಂಗ ಪುರಸ್ಕಾರಕ್ಕೆ ಯಾದಗಿರಿ ಜಿಲ್ಲೆಯ ನಾಟಕಕಾರ, ಕವಿ ಶರಣಪ್ಪ ಹಾಲಬಾವಿಯವರಿಗೆ ರಂಗನಪೇಟೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ಅಂಗಡಿ ಮುಖಂಡರಾದ ಅಮರೇಶ್ ಕುಂಬಾರ, ಜಯ ಕರ್ನಾಟಕ ಅಧ್ಯಕ್ಷ ರವಿ ನಾಯಕ್ ಬೈರಿಮರಡಿ,ಆನಂದ ಕುಂಬಾರ ಇದ್ದರು..