ಪ್ರವಾಹ ಸಂತ್ರಸ್ತರ ಕೈ ಕುಲುಕಿ, ಅಪ್ಪಿಕೊಂಡು ಸಾಂತ್ವನ ಹೇಳಿದ ನಿರ್ಮಲಾ ಸೀತಾರಾಮನ್​​​​ - visited-belagavi-flood-effected-places

🎬 Watch Now: Feature Video

thumbnail

By

Published : Aug 10, 2019, 9:12 PM IST

Updated : Aug 10, 2019, 9:55 PM IST

ಬೆಳಗಾವಿ: ಜಲಪ್ರಳಯಕ್ಕೆ ನಲುಗಿರುವ ಕುಂದಾನಗರಿಗೆ ಆಗಮಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಪರಿಸ್ಥಿತಿ ಪರಿಶೀಲನೆ ನಡೆಸಿದರು. ಈ ವೇಳೆ ಹಲವು ಸಂತ್ರಸ್ತರ ಕೈ ಕುಲುಕಿ, ಅಪ್ಪಿಕೊಂಡು ಸಾಂತ್ವನ ಹೇಳಿದರು. ಪಾಲಿಕೆಯಿಂದ ತೆರೆದಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವೆ ನಿರ್ಮಲಾ ಅಲ್ಲಿರುವ ಮಹಿಳೆಯರ ಕಷ್ಟಗಳನ್ನು ಕೇಳಿದರು.‌
Last Updated : Aug 10, 2019, 9:55 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.