ಕೊಪ್ಪಳದಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ - ನಾಗರಪಂಚಮಿ ಹಬ್ಬ
🎬 Watch Now: Feature Video
ಕೊಪ್ಪಳ: ನಾಡಿನಾದ್ಯಂತ ಇಂದು ನಾಗರಪಂಚಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿಯೂ ಕೂಡ ಪಂಚಮಿ ಸಂಭ್ರಮ ಮನೆಮಾಡಿದೆ. ಹಬ್ಬದ ಹಿನ್ನೆಲೆ ಕಲ್ಲು ನಾಗರಕಟ್ಟೆ ಹಾಗೂ ಹುತ್ತಗಳ ಬಳಿ ತೆರಳಿ ಹಾಲೆರೆದರು. ವಿಶೇಷವಾಗಿ ಇದು ಮಹಿಳೆಯರ ಹಬ್ಬವಾಗಿರುವುದರಿಂದ ಎಲ್ಲ ಮಹಿಳೆಯರು ಬೆಳಗ್ಗೆಯಿಂದ ನಾಗದೇವತೆಗೆ ಹಾಲೆರೆಯುತ್ತಿದ್ದಾರೆ.