ಉಮೇಶ್ ಕತ್ತಿ ಸಚಿವರಾದ ಹಿನ್ನೆಲೆ ಹುಕ್ಕೇರಿ ಮತ ಕ್ಷೇತ್ರದ ವಿವಿಧೆಡೆ ಸಂಭ್ರಮ - ಹುಕ್ಕೇರಿ ಮತ ಕ್ಷೇತ್ರದ ವಿವಿಧೆಡೆ ಸಂಭ್ರಮ

🎬 Watch Now: Feature Video

thumbnail

By

Published : Jan 13, 2021, 7:39 PM IST

ಚಿಕ್ಕೋಡಿ : ಸಚಿವರಾಗಿ ಉಮೇಶ್ ಕತ್ತಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.