ಸರ್ಕಾರಿ ಶಾಲಾ ಆವರಣದಲ್ಲಿ ತಲವಾರ್ ಹಿಡಿದು ಜನ್ಮದಿನ ಆಚರಣೆ: ವಿಡಿಯೋ ವೈರಲ್ - belguam latest news
🎬 Watch Now: Feature Video
ಬೆಳಗಾವಿ: ಇಲ್ಲಿನ ಸರ್ಕಾರಿ ಶಾಲೆಯ ಆವರಣದಲ್ಲಿ ವ್ಯಕ್ತಿಯೋರ್ವ ತನ್ನ ಸ್ನೇಹಿತರೊಂದಿಗೆ ಜನ್ಮದಿನ ಆಚರಿಸಿಕೊಂಡಿದ್ದಾನೆ. ಆದರೆ, ಈ ವಿಜಯನಗರದ ಸರ್ಕಾರಿ ಶಾಲಾ ಜ್ಞಾನ ದೇಗುಲದ ಆವರಣದಲ್ಲಿ ತಲವಾರ್ ಹಿಡಿದು ಗೆಳೆಯರೊಂದಿಗೆ ಕುಣಿದು ಕುಪ್ಪಳಿಸಿರುವ ವಿಡಿಯೋ ವೈರಲ್ ಆಗಿದೆ. ಘಟನೆ ಸಂಬಂಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.