ಕೊಪ್ಪಳದಲ್ಲಿ ಕೊರೊನಾ ಭೀತಿ... ಇಂದಿನಿಂದ ಹೇರ್ ಕಟಿಂಗ್ ಸಲೂನ್ ಬಂದ್ - ಕೊಪ್ಪಳದಲ್ಲಿ ನಾಳೆಯಿಂದ ಒಂದು ವಾರ ಹೇರ್ ಕಟಿಂಗ್ ಸಲೂನ್ ಅಂಗಡಿಗಳು ಬಂದ್‌

🎬 Watch Now: Feature Video

thumbnail

By

Published : Mar 20, 2020, 4:49 AM IST

ಕೊರೊನಾ ವೈರಸ್ ಹರಡುವ ಭೀತಿ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಹೇರ್ ಕಟಿಂಗ್ ಸಲೂನ್ ಅಂಗಡಿಗಳು ಬಂದ್‌ ಆಗಲಿವೆ. ಹಡಪದ ಹಾಗೂ ಸವಿತಾ ಸಮಾಜದ ಮುಖಂಡರು ಇಂದು ಜಂಟಿಯಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.