ಶಿಥಿಲಾವಸ್ಥೆಯ ಕಿಂಡಿ ಅಣೆಕಟ್ಟು ದುರಸ್ಥಿ ಯಾವಾಗ? ಜನರ ಒತ್ತಾಸೆಗೆ ಸರ್ಕಾರದಿಂದ ಸಿಗುತ್ತಾ ಸ್ಪಂದನೆ? - undefined
🎬 Watch Now: Feature Video
ಸೇತುವೆ ಜನಸಂಪರ್ಕದ ಕೊಂಡಿ. ಅವು ಇಲ್ಲದಿದ್ರೇ, ಮೂಲಸೌಕರ್ಯಗಳು ಜನಸಾಮಾನ್ಯರ ಕೈಗೆಟುಕುವುದಿಲ್ಲ. ಆದರೆ, ಕಾರ್ಕಳ ಪಟ್ಟಣದ ಸಮೀಪದಲ್ಲಿರುವ ಸೇತುವೆಯೊಂದು ಇದ್ರೂ ಬಳಸುವಂತಿಲ್ಲ ಎನ್ನುವಂತಿದೆ. ಯಾಕೆಂದ್ರೆ, ಶಿಥಿಲಗೊಂಡಿರೋ ಈ ಬ್ರಿಡ್ಜ್ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.