ನ್ಯಾಯ ಎಲ್ಲಿದೆ ಸರ್?: ಸೀಟ್ ಬೆಲ್ಪ್ ಹಾಕದ್ದಕ್ಕೆ ಪೊಲೀಸರನ್ನೇ ಪ್ರಶ್ನಿಸಿದ ಯುವಕ
🎬 Watch Now: Feature Video
ಹುಬ್ಬಳ್ಳಿ : ವಾಣಿಜ್ಯನಗರಿಯಲ್ಲಿ ನೋಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ದ್ವಿಚಕ್ರವಾಹನಗಳನ್ನು ಟೋಯಿಂಗ್ ಮಾಡುವ ಪೊಲೀಸ್ ಸೀಟ್ ಬೆಲ್ಟ್ ಹಾಕದಿರುವುದಕ್ಕೆ ಬೈಕ್ ಸವಾರನೊಬ್ಬ ಪೊಲೀಸರನ್ನೇ ತರಾಟೆಗೆ ತಗೆದುಕೊಂಡಿದ್ದಾನೆ. "ನಮಗೊಂದು ನ್ಯಾಯ, ನಿಮಗೊಂದು ನ್ಯಾಯನಾ" ಎಂದು ಟ್ರಾಫಿಕ್ ಪೊಲೀಸರಿಗೆ ಪ್ರಶ್ನೆ ಹಾಕುತ್ತಿದಂತೆ ತಬ್ಬಿಬ್ಬಾದ ಪೊಲೀಸ್ ಇದು ಗೂಡ್ಸ್ ವಾಹನ ಎಂದು ಸಮಜಾಯಿಸಿ ನೀಡಿದ್ದಾರೆ. ಪೊಲೀಸ್ ಹಾಗೂ ಬೈಕ್ ಸವಾರರನ ನಡುವೇ ನಡೆದ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated : Oct 16, 2019, 6:19 AM IST