ಲಾಕ್​ಡೌನ್​ ಹಿನ್ನೆಲೆ ಸಂಪೂರ್ಣ ಬಂದ್​: ಆದೇಶ ಪಾಲಿಸುವಂತೆ ಪೊಲೀಸರ ಎಚ್ಚರಿಕೆ - bidar district lock down

🎬 Watch Now: Feature Video

thumbnail

By

Published : Mar 24, 2020, 11:03 PM IST

ರಾಜ್ಯಾದ್ಯಂತ ಲಾಕ್​​​ಡೌನ್ ಆದೇಶದ ಹಿನ್ನೆಲೆ ಗಡಿ ಜಿಲ್ಲೆ ಬೀದರ್​ನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಅನಗತ್ಯ ಸುತ್ತಾಟ ಕಂಡು ಬಂದಲ್ಲಿ ಅಂಥವರ ವಿರುದ್ಧ ಕೇಸ್​ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ. ತಾಲೂಕು ಕೇಂದ್ರಗಳಲ್ಲಿ ಜನರು ಸರ್ಕಾರದ ಆದೇಶವನ್ನು ಪಾಲಿಸದಿರುವುದು ಆತಂಕಕ್ಕೆ ಕಾರಣವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.