ಕೊರೊನಾ ಹರಡುವ ಭಯ: ರಕ್ತದಾನಕ್ಕೆ ಜನರ ಹಿಂದೇಟು - blood donor day celebration in haveri
🎬 Watch Now: Feature Video
ಪ್ರತಿವರ್ಷ ಜೂನ್ 14 ನ್ನು ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ರಕ್ತದಾನಿಗಳ ದಿನ ಎಂದು ಆಚರಣೆ ಮಾಡುತ್ತೆ. ಈ ದಿನ ಸಂಘ ಸಂಸ್ಥೆಗಳು ರಕ್ತದಾನದ ಮಹತ್ವ ಸಾರುವ ಕಾರ್ಯ ಮಾಡುತ್ತವೆ. ಅಲ್ಲದೆ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ರಕ್ತದಾನಿಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಆದರೆ ಈ ವರ್ಷ ಕೊರೊನಾ ಕರಿಛಾಯೆ ರಕ್ತದಾನ ಶಿಬಿರಗಳ ಮೇಲೂ ಬಿದ್ದಿದೆ. ವಿವಿಧ ಕಾರಣಗಳಿಂದ ರಕ್ತಭಂಡಾರಗಳು ಸಮರ್ಪಕ ರಕ್ತವಿಲ್ಲದೆ ಬರಿದಾಗಿವೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ.