ಕಾಂಗ್ರೆಸ್ ಧೂಳಿಪಟ...ಮತ್ತೆ ಕೌರವಾರ್ಭಟ, ರಾಣೆಬೆನ್ನೂರಲ್ಲಿ 'ಅರುಣೋದಯ', ಹೆಬ್ಬಾರ್ ಕಿಲಕಿಲ - ಕಾಂಗ್ರೆಸ್ ಧೂಳಿಪಟ
🎬 Watch Now: Feature Video
ಏಲಕ್ಕಿ ನಾಡು, ಸರ್ವಜ್ಞನ ಬೀಡಿನಲ್ಲಿ ಕಮಲ ಅರಳಿದೆ. ಜಿಲ್ಲೆಯ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಎರಡರಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ. ಹಿರೇಕೆರೂರಲ್ಲಿ ಕೌರವ ಘರ್ಜಿಸಿದರೆ, ರಾಣೆಬೆನ್ನೂರಿನಲ್ಲಿ ಅರುಣೋದಯವಾಗಿದೆ. ಅಂತೆಯೇ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿಯೂ ಬಿಜೆಪಿ ತನ್ನ ಹವಾ ಸೃಷ್ಟಿಸಿದೆ.