ತೇಜಸ್ವಿನಿಯವರ ಆಶೀರ್ವಾದವೂ ನನ್ನ ಮೇಲಿದೆ: ತೇಜಸ್ವಿ ಸೂರ್ಯ - ಬಿಜೆಪಿ ಟಿಕೆಟ್​

🎬 Watch Now: Feature Video

thumbnail

By

Published : Mar 26, 2019, 1:55 PM IST

ಬಿಜೆಪಿಯಲ್ಲಿ ಮಾತ್ರ ನಮ್ಮಂತಹ ಸಾಮಾನ್ಯ ಕಾರ್ಯಕರ್ತನಿಗೂ ಹೆಚ್ಚಿನ ಸೇವೆಗೆ ಅವಕಾಶ ಸಿಗುತ್ತದೆ... ದಿ. ಅನಂತಕುಮಾರ್​ ಅವರ ಕ್ಷೇತ್ರದಲ್ಲಿ ನನಗೆ ಸ್ಪರ್ಧೆಗೆ ಅವಕಾಶ ಸಿಕ್ಕಿರುವುದು ತುಂಬಾ ಸಂತಸವಾಗಿದ್ದು, ನನಗೆ ಮಾತುಗಳೇ ಬರುತ್ತಿಲ್ಲ.. ಮೊದಲನೆಯದಾಗಿ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿಯವರ ಆಶೀರ್ವಾದ ಕೇಳುತ್ತೇನೆ.. ಹೀಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದ ತೇಜಸ್ವಿಸೂರ್ಯ ಅವರು ಈಟಿವಿ ಭಾರತ​ ಜೊತೆ ಮಾತನಾಡಿ ತಮ್ಮ ಸಂತಸ ಹಂಚಿಕೊಂಡರು

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.