4 ಕೋಟಿ ರೂ ವ್ಯಯ ಮಾಡಿದ್ರೂ ತುಕ್ಕು ಹಿಡಿಯುತ್ತಿವೆ ಬಯೋ ವಿದ್ಯುತ್ ಘಟಕದ ಉಪಕರಣಗಳು,ಯಾಕೆ ಗೊತ್ತೇ? - 24 ಗಂಟೆಗಳ ನೀರು ಸರಬರಾಜು
🎬 Watch Now: Feature Video
ಅದು ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಬಯೋ ವಿದ್ಯುತ್ ಘಟಕ. 24 ಗಂಟೆಗಳ ನೀರು ಸರಬರಾಜು ಮಾಡಲು ನೆರವಾಗುವ ಉದ್ದೇಶದಿಂದ ಜಾರಿಗೆ ತಂದಿದ್ದ ಯೋಜನೆಯಿಂದ ನಿರ್ಮಿಸಲಾದ ಘಟಕ. ಆದ್ರೆ, ಈ ಘಟಕಕ್ಕೆ ಕಳೆದ 11 ವರ್ಷಗಳಿಂದಲೂ ಚಾಲನೆ ಸಿಕ್ಕಿಲ್ಲ.