ಬೀದರ್-ನಾಂದೇಡ್ ಹೆದ್ದಾರಿ ಕಾಮಗಾರಿ ಬಂದ್

By

Published : Apr 10, 2020, 4:49 PM IST

thumbnail
ಕೊರೊನಾ ಮಹಾಮಾರಿಗೆ ಗಡಿ ಜಿಲ್ಲೆಯ ಬಹು ನಿರೀಕ್ಷಿತ ಬೀದರ್-ನಾಂದೇಡ್ ಹೆದ್ದಾರಿ ಕಾಮಗಾರಿ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಅಂದಾಜು 300 ಕೋಟಿ ರೂ. ವೆಚ್ಚದಲ್ಲಿ 70 ಕಿಲೋ ಮೀಟರ್​ ದೂರದ ಹೆದ್ದಾರಿ ಕಾಮಗಾರಿ ನಡೆಯುತ್ತಿತ್ತು. ಇನ್ನೂ 20 ಕಿಲೋ ಮೀಟರ್ ಕಾಮಗಾರಿಯ ಭಾಗಶಃ ಕೆಲಸ ಮುಗಿಸುವ ನಡುವೆ ಕೊರೊನಾ ಕಂಟಕಕ್ಕೆ ಕಾಮಗಾರಿ ಸಂಪೂರ್ಣ ಬಂದ್​ ಆಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.