ಕೊಳೆ ರೋಗಕ್ಕೆ ಪರಿಹಾರ ನೀಡಲು ಸರ್ಕಾರದ ಮೀನಮೇಷ: ಸಂಕಷ್ಟದಲ್ಲಿ ಅಡಿಕೆ ಬೆಳೆಗಾರರು - betelnut farmers demanding for Compensation

🎬 Watch Now: Feature Video

thumbnail

By

Published : Jan 3, 2020, 10:12 AM IST

2019 ರಲ್ಲಿ ಉಂಟಾಗಿದ್ದ ಅತಿವೃಷ್ಟಿಯ ಕರಿಛಾಯೆ ಅಡಿಕೆ ಬೆಳೆ ಮೇಲೂ ಮೂಡಿದೆ. ಕೊಳೆ ರೋಗಕ್ಕೆ ತುತ್ತಾದ ಅಡಿಕೆ ಬೆಳೆ ಕಳೆದುಕೊಂಡಿರುವ ಬೆಳೆಗಾರರಿಗೆ ಸರ್ಕಾರದಿಂದ ಬರಬೇಕಾಗಿರುವ ಕೊಳೆರೋಗ ಪರಿಹಾರ ಮರೀಚಿಕೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.