ಕೇಂದ್ರ ಬಜೆಟ್ ಮೇಲೆ ಗಣಿನಾಡಿನ ಉದ್ಯಮಿಗಳು, ಜನರ ನಿರೀಕ್ಷೆಗಳೇನು? - ಫೆ.01ಕ್ಕೆ ಕೇಂದ್ರ ಬಜೆಟ್ ಮಂಡನೆ
🎬 Watch Now: Feature Video
ಬಳ್ಳಾರಿ: ಮಹಾಮಾರಿ ಕೊರೊನಾದಿಂದ ಎಲ್ಲಾ ವಲಯಗಳು ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಿದ್ದು, ಇದೀಗ ಚೇತರಿಕೆ ಕಾಣುತ್ತಿವೆ. ಹೀಗಿರುವಾಗಲೇ ಫೆ.01ರಂದು ಕೇಂದ್ರ ಸರ್ಕಾರ ಬಜೆಟ್ ಮಂಡಿಸಲಿದ್ದು, ಇದರ ಮೇಲೆ ಗಣಿನಾಡಿನ ಉದ್ಯಮಿಗಳು ಹಾಗೂ ಸಾಮಾನ್ಯ ಜನರು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಕುರಿತಂತೆ 'ಈಟಿವಿ ಭಾರತ'ದೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.