ಮೈಸೂರಲ್ಲಿ ವಿದ್ಯುತ್ ದೀಪಗಳ ತೋರಣ... ಕಣ್ಮನ ಸೆಳೆಯುತ್ತಿದೆ ದಸರಾ ಸೊಬಗು - ಇತ್ತೀಚಿನ ದಸರಾ ಸುದ್ದಿ
🎬 Watch Now: Feature Video
ದಸರಾ ಮಹೋತ್ಸವ ಜಂಬೂಸವಾರಿ ಮೆರವಣಿಗೆಗೆ ಇನ್ನೈದು ದಿನ ಬಾಕಿ ಇದ್ದು, ಪೂರ್ವಭಾವಿ ಕಾರ್ಯಕ್ರಮಗಳು ಸ್ಥಳೀಯರನ್ನು ಹಾಗೂ ಪ್ರವಾಸಿಗರನ್ನು ಸೆಳೆಯುತ್ತಿವೆ. ಸಂಜೆ ವೇಳೆ ಎತ್ತ ನೋಡಿದರತ್ತ ಹೊಂಬೆಳಕು, ಸುತ್ತಮುತ್ತ ಅಳವಡಿಸಿರುವ ವಿದ್ಯುತ್ ದೀಪಾಲಂಕಾರ ಮೈಸೂರಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳು, ಸರ್ಕಾರಿ ಕಚೇರಿಗಳಲ್ಲಿ ದೀಪಾಲಂಕಾರ ಕಣ್ಮನ ಸೆಳೆಯುತ್ತಿದೆ.