ಮಹಾಭಾರತದ ಶಕುನಿಯಂತೆ ‘ಚಂದು ಮಾಮಾ’ ಪಾತ್ರ: ಬಸವರಾಜ ಮುತ್ತಗಿ - CBI probe to Basavaraja Muttagi
🎬 Watch Now: Feature Video

ಮಹಾಭಾರತದ ಶಕುನಿಯಂತೆ ಚಂದು ಮಾಮಾ ಪಾತ್ರ. ಚಂದ್ರಶೇಖರ ಇಂಡಿ ಎಂಬ ಕ್ಯಾರೆಕ್ಟರ್ ಎಂಟ್ರಿ ಆಗಿ ಎಲ್ಲರ ಬದುಕೇ ಹಾಳು ಮಾಡಿದೆ ಎಂದು ಯೋಗೇಶ್ ಗೌಡ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಹೇಳಿದ್ದಾರೆ.