ಪ್ರವಾಸದ ಮೂಲಕ ಕಾಡಿಗೆ ಬೆಂಕಿ ಹಾಕುವ ಪ್ರವೃತ್ತಿಗೆ ಬೀಳುತ್ತಾ ಬ್ರೇಕ್? - Bandipur Tiger Reserve

🎬 Watch Now: Feature Video

thumbnail

By

Published : Jan 23, 2020, 9:48 PM IST

Updated : Jan 23, 2020, 10:06 PM IST

ಚಾಮರಾಜನಗರ: ರೈತರು ಮತ್ತು ಅರಣ್ಯ ಇಲಾಖೆಯ ನಡುವಿನದು ಯಾವಾಗಲೂ ಎಣ್ಣೆ-ಸೀಗೆಕಾಯಿ ಸಂಬಂಧ. ಇದನ್ನು ಮನಗಂಡ ಬಂಡೀಪುರ ಅರಣ್ಯ ಇಲಾಖೆಯು ಪ್ರಗತಿಪರ ರೈತರಿಗೆ ವಾರಕ್ಕೆ ಒಂದು ದಿನ ಪ್ರವಾಸ ಆಯೋಜಿಸಿ ಕಾಡು-ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ. ಈ ಮೂಲಕ ಇನ್ನುಳಿದ ಅನ್ನದಾತರಿಗೆ, ಅವರೂರಿನ ಜನರಿಗೆ ಕಾಡಿನ ಮಹತ್ವ ತಲುಪಬೇಕೆಂಬುದು ಅರಣ್ಯ ಇಲಾಖೆಯ ಪ್ಲಾನಾಗಿದೆ.
Last Updated : Jan 23, 2020, 10:06 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.