ಶವಗಳನ್ನ ಸುಡುವ ಕಾಯಕದಲ್ಲಿ ದೇವರನ್ನ ಕಾಣುವ ಅಂತೋಣಿ ಸ್ವಾಮಿ! - ಬೆಂಗಳೂರಿನ ಅತಿ ದೊಡ್ಡ ಶವಗಾರ
🎬 Watch Now: Feature Video
ಆತ ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಕಾಯಕವನ್ನು ಮುಂದುವರಿಸಿಕೊಂಡು ಹೋಗಬೇಕು ಅಂತ ಶಾಲೆಗೆ ಗುಡ್‌ಬೈ ಹೇಳಿದ್ದ. ಆದ್ರೆ ಎಷ್ಟೇ ಕಷ್ಟವಾದ್ರೂ ಶವಗಳನ್ನು ಸುಡುವ ಕಾಯಕ ಇವರಿಗೆ ತೃಪ್ತಿ ನೀಡಿದೆ. ಅನಾಥ ಶವಗಳಿಗೆ ಇವರೇ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಗಮನ ಸೆಳೆದಿದ್ದಾರೆ. ಕಡು ಬಡತದನಲ್ಲೂ ನಿಷ್ಠೆಯಿಂದ ಶವ ಸುಡುವ ಕೆಲಸ ಮಾಡ್ತಿರುವ ಆ ವ್ಯಕ್ತಿ ಯಾರು, ಆ ಸ್ಮಶಾನವಾದ್ರೂ ಎಲ್ಲಿದೆ ಅಂತೀರಾ? ಈ ಸ್ಟೋರಿ ನೋಡಿ....