ಡಿಜೆಗೆ ಹೆಜ್ಜೆ ಹಾಕುತ್ತಾ ಗಣೇಶನ ಕರೆದೊಯ್ದ ಯುವ ಸಮೂಹ - ಬಸವೇಶ್ವರ ವೃತ್ತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4318124-thumbnail-3x2-megha.jpg)
ಬಾಗಲಕೋಟೆ: ಮುಳುಗಡೆ ನಗರಿ ಬಾಗಲಕೋಟೆಯಲ್ಲೂ ವಿಘ್ನ ನಿವಾರಕನ ಆಚರಣೆ ಬಲು ಜೋರಾಗಿ ನಡೆಯುತ್ತಿದೆ. ನಗರದ ಬಸವೇಶ್ವರ ವೃತ್ತದ ಬಳಿ ವಿವಿಧ ಸಂಘಟನೆಯವರು, ಯುವಕ ಮಂಡಳಿಯವರು, ಕಾಲೇಜು ವಿದ್ಯಾರ್ಥಿಗಳು ಬೃಹತ್ ಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ಈ ಸಮಯದಲ್ಲಿ ವಿದ್ಯಾರ್ಥಿಗಳು, ಯುವತಿಯರು ಡೋಲು ಬಾರಿಸುವ ಜೊತೆಗೆ ಕುಣಿದು ಕುಪ್ಪಳಿಸಿದರು. ಹಾಗೆಯೇ ನಗರದ ಹಲವೆಡೆ ಡಿಜೆ ಸೌಂಡ್ ಮೂಲಕ ಯುವಕರು ಗಣೇಶನನ್ನು ಬರಮಾಡಿಕೊಂಡರು.