ಪ್ರವಾಹಕ್ಕೆ ನಲುಗಿದ್ದ ಗ್ರಾಮಗಳ ಪುನರ್ ನಿರ್ಮಾಣ: ‘ಬದುಕು ಕಟ್ಟೋಣ ಬನ್ನಿ’ ಎಂದ ಉದ್ಯಮಿಗಳು! - Mangalore business man news,
🎬 Watch Now: Feature Video
ಪಶ್ಚಿಮ ಘಟ್ಟದ ತಪ್ಪಲಿನ ಸುಂದರ ಗ್ರಾಮಗಳಾದ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಕೊಳಂಬೆ ಮತ್ತು ಅಂತರ ಗ್ರಾಮ ಪ್ರವಾಹದ ಭೀಕರತೆಗೆ ತತ್ತರಿಸಿ ಹೋಗಿದ್ದವು. ಆದ್ರೆ, ಈ ಗ್ರಾಮಗಳು ಕೇವಲ ಎರಡೇ ತಿಂಗಳಲ್ಲಿ ಮತ್ತೆ ಪುಟಿದೆದ್ದಿವೆ. ಇಲ್ಲಿ ನಡೆದ ಆ ಚಮತ್ಕಾರವೇನು ಅನ್ನೋದರ ಡಿಟೇಲ್ಸ್ ಅನ್ನು ನೀವೂ ನೋಡಿ.