ಚಲಿಸುತ್ತಿದ್ದ ಕಾರಿನಿಂದ ಕೆಳಕ್ಕೆ ಬಿದ್ದ ಮಗು, ಬಲೂನ್ ರಕ್ಷಿಸಿತಾ ಮಗುವಿನ ಪ್ರಾಣ? - Baby falling from moving car
🎬 Watch Now: Feature Video
ಕೊಡಗು: ಚಲಿಸುತ್ತಿದ್ದ ಕಾರಿನಿಂದ ಮೂರು ವರ್ಷದ ಮಗು ಕೆಳಕ್ಕೆ ಬಿದ್ದಿರುವ ಘಟನೆ ವಿರಾಜಪೇಟೆ ತಾಲೂಕಿನ ನಾಪೋಕ್ಲು ಪಟ್ಟಣದಲ್ಲಿ ನಡೆದಿದೆ. ಮಗುವಿನ ಕೈಯಲ್ಲಿ ಬಲೂನ್ ಇದ್ದುದರಿಂದ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಮಗು ಕಾರಿನಿಂದ ಬೀಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.