thumbnail

By

Published : Feb 29, 2020, 6:22 PM IST

ETV Bharat / Videos

ಸುಳ್ಯದ ಕಲ್ಮಕಾರಲ್ಲಿ ಆನೆ ಮರಿ ಕಳೇಬರ ಪತ್ತೆ

ಸುಳ್ಯ: ತಾಲೂಕಿನ ಕಲ್ಮಕಾರು ಕೋಪಡ್ಕ ಸತೀಶ್ ಗೌಡ ಎಂಬುವರ ತೋಟದಲ್ಲಿ ಅಂದಾಜು 9 ವರ್ಷದ ಗಂಡಾನೆ ಮರಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆನೆ ಸಾವನ್ನಪ್ಪಿ ಸುಮಾರು 4 ದಿನ ಕಳೆದಿದ್ದು, ಆನೆ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾಧಿಕಾರಿಗಳು, ಅರಣ್ಯ ಇಲಾಖಾ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಜರು ನಡೆಸಿ ಸಂಸ್ಕಾರ ಮಾಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.