ಅಯೋಧ್ಯೆ ತೀರ್ಪು ಪ್ರಕಟ: ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಪೊಲೀಸರಿಂದ​ ಪಥಸಂಚಲನ - ಅಯೋಧ್ಯೆ ತೀರ್ಪು ಸುದ್ದಿ

🎬 Watch Now: Feature Video

thumbnail

By

Published : Nov 9, 2019, 11:56 AM IST

ಬೆಂಗಳೂರು: ಸುಪ್ರೀಂಕೋರ್ಟ್​ನಿಂದ ಅಯೋಧ್ಯೆ ತೀರ್ಪು ಹೊರಬೀಳುತ್ತಿದ್ದಂತೆ ರಾಜ್ಯ ರಾಜಧಾನಿಯಲ್ಲಿ ಪೊಲೀಸರಿಂದ ಪಥಸಂಚಲನ ನಡೆಸಲಾಯಿತು. ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಬಿಜೆಪಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಸಶಸ್ತ್ರ ಪೊಲೀಸ್ ಪಡೆ ಪಥಸಂಚಲನ ನಡೆಸಿತು. ಪೊಲೀಸ್ ಭದ್ರತಾ ವಾಹನ, ಮೀಸಲು ಪಡೆ ವಾಹನಗಳು‌ ಕೂಡ ಪರೇಡ್​ನಲ್ಲಿ ಭಾಗಿಯಾಗಿದ್ದವು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.