ಡೆಂಗ್ಯೂ ರೋಗಿಗಳಿಗೆ ವರದಾನ... ಮಂಡ್ಯಕ್ಕೆ ಬಂತು ರಕ್ತ ಕಣ ವಿಕೇಂದ್ರಿಕರಣ ಯಂತ್ರ - ಮಂಡ್ಯ ಎಫೆರೆಸೆಸ್​ ಯಂತ್ರ ಸುದ್ದಿ

🎬 Watch Now: Feature Video

thumbnail

By

Published : Jan 24, 2020, 12:07 PM IST

ಡೆಂಗ್ಯೂ ರೋಗಿಗಳಿಗೆ ವರದಾನವಾಗಲು ಮಂಡ್ಯ ವೈದ್ಯಕೀಯ ಕಾಲೇಜು ಹೊಸ ಯಂತ್ರದ ಮೊರೆ ಹೋಗಿದೆ. ರಕ್ತ ದಾನಿಗಳ ಸಮಸ್ಯೆ ನಿವಾರಣೆಗಾಗಿ ಈ ಯಂತ್ರ ವರವಾಗಿದೆ. ರಕ್ತದಾನಿಗಳಿಂದ ನೇರವಾಗಿ ಬಿಳಿ ರಕ್ತ ಕಣವನ್ನು ಪಡೆಯಲು ಈ ಯಂತ್ರ ನೆರವಾಗಲಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.