ನೆರೆ ಸಂತ್ರಸ್ತರಿಗೆ ಮತ್ತೊಂದು ಆಘಾತ: ಜನರ ನಿದ್ದೆಗೆಡಿಸಿದ ಡೆಡ್ಲಿ ಬಂಡೆ! - ಜನರಿಗೆ ಮತ್ತೊಂದು ಆಘಾತ
🎬 Watch Now: Feature Video

ಆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಅಲ್ಲಿನ ಜನ್ರು ಅಕ್ಷರಶಃ ತತ್ತರಿಸಿ ಹೋಗಿದ್ರು. ಅಲ್ಲಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿಸ್ತಿದ್ದಾರೆ. ನೆರೆಯಿಂದ ಈಗ ತಾನೇ ಚೇತರಿಸಿಕೊಳ್ಳುತ್ತಿರುವ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ..