ಬಿಜೆಪಿಯ ಫೈರ್ ಬ್ರಾಂಡ್ ನಾಯಕ, ಅನಂತ್ ಕುಮಾರ್ ಹೆಗಡೆ ಬತ್ತಳಿಕೆಯಲ್ಲಿರುವ ಬಾಣಗಳೆಷ್ಟು..? - news kannada
🎬 Watch Now: Feature Video
ಸಾಮಾಜಿಕ ಜಾಲತಾಣದಲ್ಲಿ 'ಬಿಜೆಪಿಯ ಫೈರ್ ಬ್ರಾಂಡ್ ನಾಯಕ' ಎಂದೇ ಪ್ರಸಿದ್ಧಿ ಪಡೆದಿರುವ ಅನಂತ್ ಕುಮಾರ್ ದತ್ತಾತ್ರೇಯ ಹೆಗಡೆ ಬಿಜೆಪಿ ಪಾಳೆಯದಲ್ಲಿ ಇದೀಗ ಮುಂಚೂಣಿಯಲ್ಲಿರುವ ಸಚಿವ. ಉತ್ತರ ಕನ್ನಡ ಕ್ಷೇತ್ರದಿಂದ 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದು ಇದೀಗ 6ನೇ ಬಾರಿ ಸಂಸತ್ ಪ್ರವೇಶ ಬಯಸಿ ಏನೆಲ್ಲ ತಯಾರಿ ನಡೆಸಿದ್ದಾರೆ ಬನ್ನಿ ಅವರ ಬಾಯಲ್ಲೇ ಕೇಳೋಣ
Last Updated : Mar 30, 2019, 3:36 PM IST