ಬಿಜೆಪಿ ಪರ ಚಿಕ್ಕಬಳ್ಳಾಪುರದಲ್ಲಿ ನಟಿ ಶೃತಿ ಮತಬೇಟೆ - ಚಿಕ್ಕಬಳ್ಳಾಪುರದಲ್ಲಿ ನಟಿ ಶೃತಿ ಮತ ಪ್ರಚಾರ
🎬 Watch Now: Feature Video
ನಗರದ ವಿವಿಧ ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ನಟಿ ಶೃತಿ ಪ್ರಚಾರ ಆರಂಭಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು ನಾನು 15 ಕ್ಷೇತ್ರಗಳಲ್ಲೂ ಕ್ಯಾಂಪೇನ್ ಮಾಡ್ತೇನೆ. 12 ಸ್ಥಾನಗಳಿಗೂ ಹೆಚ್ಚು ಬಿಜೆಪಿ ಗೆಲ್ಲಲಿದೆ. ಮೈತ್ರಿ ಸರ್ಕಾರ ಇದ್ದಾಗ ಅಭಿವೃದ್ಧಿ ಮುಖ್ಯ ಆಗಿರಲಿಲ್ಲ. ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ಅಧಿಕಾರವೇ ಮುಖ್ಯ ಆಗಿತ್ತು. ಅಧಿಕಾರಕ್ಕಾಗಿ ಜೆಡಿಎಸ್,ಕಾಂಗ್ರೆಸ್ ಕಿತ್ತಾಟ, ಡ್ರಾಮ ಮಾಡಿದ್ದು ಇಡೀ ರಾಜ್ಯದ ಜನರೇ ನೋಡಿದ್ದಾರೆ ಎಂದರು.
TAGGED:
Actress Shruti Campaign