thumbnail

By

Published : Oct 10, 2019, 5:10 AM IST

ETV Bharat / Videos

ಸಹ್ಯಾದ್ರಿ ಉತ್ಸವದಲ್ಲಿ ನಟಿ ಮನ್ವಿತಾ ಸಖತ್ ಡ್ಯಾನ್ಸ್: ಹುಚ್ಚೆದು ಕುಣಿದ ವಿದ್ಯಾರ್ಥಿಗಳು

ಶಿವಮೊಗ್ಗ/ಚಿಕ್ಕಮಗಳೂರು: ಶಿವಮೊಗ್ಗ ಜಿಲ್ಲೆಯ ಶಂಕರ ಘಟ್ಟದಲ್ಲಿರುವ ಕುವೆಂಪು ವಿವಿಯಲ್ಲಿ ನಡೆಯುತ್ತಿರುವ ಸಹ್ಯಾದ್ರಿ ಉತ್ಸವದಲ್ಲಿ ಕೆಂಡಸಂಪಿಗೆ ಖ್ಯಾತಿಯ ನಟಿ ಮನ್ವಿತಾ ಹರೀಶ್​ ಸಖತ್ ಡ್ಯಾನ್ಸ್ ಮಾಡಿದ್ದಾರೆ. ವೇದಿಕೆಯಲ್ಲೇ ಟಗರು ಬಂತು ಟಗರು ಹಾಡಿಗೆ ಕುಣಿದ ಮನ್ವಿತಾ  ಕಾಲೇಜು ವಿದ್ಯಾರ್ಥಿಗಳು ಹುಚ್ಚೆದು ಕುಣಿಯುವಂತೆ ಮಾಡಿದ್ದಾರೆ.  ಜಿಲ್ಲೆಯಾದ್ಯಂತ ಮನ್ವಿತಾ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.