ನಗರ ಸ್ವಚ್ಛಗೊಳಿಸುವ ರಿಯಲ್​ ಹೀರೋಗಳನ್ನು ಮನೆಗೆ ಕರೆಸಿ ಉಪಚರಿಸಿದ ತುಪ್ಪದ ಬೆಡಗಿ - ಕೊರೊನಾ ವೈರಸ್​

🎬 Watch Now: Feature Video

thumbnail

By

Published : Mar 29, 2020, 10:03 PM IST

ಕೊರೊನಾ ಭೀತಿಯಿಂದಾಗಿ ಇಡೀ ದೇಶ ಲಾಕ್ ಡೌನ್ ಆಗಿದೆ. ದೇಶದ ಜನರು ಮನೆ ಸೇರಿದ್ದಾರೆ. ಅದರೆ ತಮ್ಮ ಜೀವವನ್ನು ಪಣಕ್ಕಿಟ್ಟು ಸ್ವಚ್ಚತಾ ಕಾರ್ಯದಲ್ಲಿ ಪೌರ ಕಾರ್ಮಿಕರು ನಿರತರಾಗಿದ್ದಾರೆ. ಇನ್ನು ಈ ರಿಯಲ್ ಹಿರೋಗಳ ಬಗ್ಗೆ ಕಾಳಜಿ ತೋರಿರುವ ತುಪ್ಪದ ಹುಡ್ಗಿ ರಾಗಿಣಿ ದ್ವಿವೇದಿ, ಪೌರಕಾರ್ಮಿಕರನ್ನು ‌ಮನೆಗೆ ಕರೆಸಿ ತಿಂಡಿ ಹಾಗೂ ಟೀ ನೀಡಿ, ಯೋಗಕ್ಷೇಮ ವಿಚಾರಿಸುವ ಮೂಲಕ ಮಾನವೀಯತೆ ತೋರಿದ್ದಾರೆ. ರಾಗಿಣಿಯವರ ಈ ಕೆಲಸಕ್ಕೆ ಅವರ ಅಭಿಮಾನಿಗಳು ತಲೆಭಾಗಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.