ಸುಮಲತಾ ಗೆಲುವಿಗಾಗಿ ಆಂಜನೇಯಸ್ವಾಮಿಯ ಮೊರೆ ಹೋದ ದೊಡ್ಡಣ್ಣ - etv bharat
🎬 Watch Now: Feature Video

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವಿಗಾಗಿ ನಟ ದೊಡ್ಡಣ್ಣ ಮದ್ದೂರಿನ ಹೊಳೆ ಆಂಜನೇಯಸ್ವಾಮಿಯ ಮೊರೆ ಹೋಗಿದ್ದಾರೆ. ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ದೊಡ್ಡಣ್ಣ, ಬಳಿಕ ಪ್ರದಕ್ಷಿಣೆ ಹಾಕಿದರು. ಅಲ್ಲದೆ ಇದೇ ವೇಳೆ, ಹೊಳೆ ಆಂಜನೇಯ ಸ್ವಾಮಿಗೆ ಒಂದು ಕಾಲು ರೂ. ಹರಕೆ ಹೊತ್ತು ಪೂಜೆ ಸಲ್ಲಿಸಿದ್ದಾರೆ.
Last Updated : Apr 5, 2019, 2:24 PM IST