ಅಭಿವೃದ್ಧಿ ಕಾರ್ಯಗಳೇ ಮುನಿರತ್ನರ ಕೈ ಹಿಡಿಯಲಿವೆ: ಈಟಿವಿ ಭಾರತದ ಜೊತೆ ದರ್ಶನ್ ಮಾತು - Actor darshan in RR Nagar election campaign
🎬 Watch Now: Feature Video
ಬೆಂಗಳೂರು: ಉಪ ಚುನಾವಣೆ ಹಿನ್ನೆಲೆ ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ದರ್ಶನ್, ಅಭಿವೃದ್ಧಿ ಕಾರ್ಯಗಳೇ ಮುನಿರತ್ನ ಅವರ ಕೈ ಹಿಡಿಯಲಿವೆ. ಅವರ ಮೇಲಿನ ಅಭಿಮಾನದಿಂದ ಪ್ರಚಾರಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.