ಉಡುಪಿಯ ಬ್ರಹ್ಮಗಿರಿ ರಸ್ತೆಯಲ್ಲಿ ಹಾವುಗಳ ಮಿಲನ... ನೃತ್ಯ ನೋಡಿ ಬೆರಗಾದ ಜನ! - A snake romance in Udupi
🎬 Watch Now: Feature Video
ಉಡುಪಿ: ಬ್ರಹ್ಮಗಿರಿ ರಸ್ತೆಯಲ್ಲಿ ಹಾವುಗಳೆರಡು ಮಿಲನದಲ್ಲಿ ತೊಡಗಿದ್ದವು. ಹೊಟ್ಟೆಪಾಡಿಗಾಗಿ ಕಪ್ಪೆ, ಇಲಿಗಳನ್ನು ಬೇಟೆಯಾಡಿ ತಿಂದು ಬದುಕುವ ಸರಿಸೃಪಗಳ ಗುಂಪಿಗೆ ಸೇರುವ ಕೆರೆ ಹಾವುಗಳು ಹೆಚ್ಚಾಗಿ ಮಳೆಗಾಲ ಮುಗಿದು ಚಳಿಗಾಲದ ಆರಂಭದ ದಿನಗಳಲ್ಲಿ ಸಂತಾನ ವೃದ್ಧಿಗಾಗಿ ಸಂಗಾತಿಯನ್ನು ಹುಡುಕಿ ಹೋಗುತ್ತವೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.