ಭೋರ್ಗರೆಯುತ್ತಿದೆ ಗೋಕಾಕ್​​​ ಫಾಲ್ಸ್​​... ಎದುರಾಗಿದೆ ಪ್ರವಾಹ ಭೀತಿ! - view of Gokak Falls

🎬 Watch Now: Feature Video

thumbnail

By

Published : Aug 7, 2019, 12:25 PM IST

ಬೆಳಗಾವಿ ಜಿಲ್ಲೆ ಗೋಕಾಕ್​ ಫಾಲ್ಸ್​ ಧುಮ್ಮಿಕ್ಕಿ ಹರಿಯುತ್ತಿದೆ. ಸತತ ಬಿಡದೆ ಸುರಿಯುತ್ತಿರುವ ಮಳೆಯಿಂದ ಗೋಕಾಕ್​ ಫಾಲ್ಸ್ ಮೈದುಂಬಿಕೊಂಡಿದೆ. ಪ್ರವಾಸಿಗರು ಈ ರುದ್ರ ರಮಣೀಯ ದೃಶ್ಯ ಕಣ್ತುಂಬಿಕೊಳ್ಳುತ್ತಿದ್ದು, ಫಾಲ್ಸ್​ ಸುತ್ತ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಅಪ್ಪಟ ನಯಾಗರ ಫಾಲ್ಸ್​ನಂತೆ​ ಕಂಗೊಳಿಸುತ್ತಿದ್ದು, ನಿತ್ಯವೂ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಸ್ಥಳೀಯರ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ನೀವೂ ಒಮ್ಮೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.