ಆಲಮಟ್ಟಿ ಜಲಾಶಯದ ವಿಹಂಗಮ ನೋಟ ಮೊಬೈಲ್ ನಲ್ಲಿ ಸೆರೆ - Alamatti reservoir captured on mobile
🎬 Watch Now: Feature Video
ವಿಜಯಪುರ: ಜಿಲ್ಲೆಯ ಕೃಷ್ಣಾ, ಡೋಣಿ ಹಾಗೂ ಭೀಮಾ ನದಿಯಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಅಧಿಕಾರಿಗಳು ಹೆಲಿಕಾಪ್ಟರ್ ಮೂಲಕ ನಡೆಸಿದ ಸಮೀಕ್ಷೆ ವೇಳೆ ಸಿಬ್ಬಂದಿಯೊಬ್ಬರು ಆಲಮಟ್ಟಿ ಜಲಾಶಯದ ವಿಹಂಗಮ ನೋಟದ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
TAGGED:
ಆಲಮಟ್ಟಿ ಜಲಾಶಯದ ವಿಹಂಗಮ ನೋಟ