thumbnail

By

Published : Apr 2, 2019, 10:19 PM IST

ETV Bharat / Videos

ಮಾನವ ‘ಮಲ’ಕ್ಕೂ ಬಂತು ಬೇಡಿಕೆ... ಕಸಕ್ಕೂ ಕೊಡಬೇಕು ಈಗ ಕಾಸು...!

ನೀನಾರಿಗಾದೆಯೋ ಎಲೆಮಾನವ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಾವುದನ್ನ ಪ್ರಯೋಜನಕ್ಕೆ ಬಾರದ ಹ್ಯೂಮನ್​ ವೇಸ್ಟ್​​ ಅಂತಿದ್ದೆವೋ ಅದಕ್ಕೂ ಈಗ ಬೇಡಿಕೆ ಬಂದಿದೆ. ಹೌದು, ಇಷ್ಟು ದಿನ ಮಾನವ ಮಲ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಅಂತ ನಿರ್ಲಕ್ಷ್ಯ ವಹಿಸಿದ್ದ ಜನರಿಗೆ ಈಗ ಆಶ್ಚರ್ಯಕರ ಸುದ್ದಿ ಬಂದಿದೆ. ಅದು ಏನು ಅಂತ ಗೊತ್ತಾಗಬೇಕಾದ್ರೆ ಈ ಸ್ಟೋರಿ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.