ETV Bharat / bharat

ಚುನಾವಣೋತ್ತರ ಸಮೀಕ್ಷೆಗಳು ಬಿಡುಗಡೆ, ಮಹಾರಾಷ್ಟ್ರ - ಜಾರ್ಖಂಡ್‌ನಲ್ಲಿ ಎನ್‌ಡಿಎ ಸರ್ಕಾರ ರಚನೆ ಭವಿಷ್ಯ - MAHA JHARKHAND EXIT POLLS

ಮಹಾರಾಷ್ಟ್ರ ಹಾಗೂ ಜಾರ್ಖಂಡ್​​ ಎಕ್ಸಿಟ್ ಪೋಲ್ ಫಲಿತಾಂಶ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ

maharastra-jharkhand-exit-polls-2024-3-exit-polls-predict-bjp-alliance-win-in-maharashtra
ಮಹಾರಾಷ್ಟ್ರ ಹಾಗೂ ಜಾರ್ಖಂಡ್​​ ಎಕ್ಸಿಟ್ ಪೋಲ್ ಫಲಿತಾಂಶ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣt (ETV Bharat)
author img

By ETV Bharat Karnataka Team

Published : Nov 20, 2024, 7:51 PM IST

Updated : Nov 20, 2024, 8:14 PM IST

ಹೈದರಾಬಾದ್​: ಮಹಾರಾಷ್ಟ್ರ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಿದ್ದಿವೆ. ಬಹುತೇಕ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದತ್ತ ಜನ ಒಲವು ತೋರುತ್ತಿದ್ದಾರೆ ಎಂದು ಹೇಳುತ್ತಿವೆ. ಮಹಾವಿಕಾಸ್ ಅಘಾಡಿ ಕೂಡ ತೀವ್ರ ಪೈಪೋಟಿ ನೀಡಿದರೂ ಮೆಜಾರಿಟಿ ಮಾರ್ಕ್​ ಮುಟ್ಟುವುದು ಅನುಮಾನ ಎಂದು ಹೇಳುತ್ತಿವೆ.

ಪೋಲ್​ ಆಫ್​ ಪೋಲ್​​

ಸಮೀಕ್ಷೆ ನಡೆಸಿದ ಸಂಸ್ಥೆಮಹಾಯುತಿಅಘಾಡಿ ಕೂಟಇತರ
ಮ್ಯಾಟ್ರಿಜ್150-170110-1308-10
ಪೀಪಲ್ಸ್​ ಪಲ್ಸ್​182979
ಪಿ ಮಾರ್ಕ್​​137-157126-1462-8
ಚಾಣಕ್ಯ152-160130-1386-8
ಟೈಮ್ಸ್ ನೌ-ಜೆವಿಸಿ150-167107-12513-14

ಪೀಪಲ್ಸ್ ಪಲ್ಸ್

  • ಬಿಜೆಪಿ+ 182
  • ಕಾಂಗ್ರೆಸ್+ 97
  • ಇತರರು 9

ಎಬಿಪಿ-ಮ್ಯಾಟ್ರಿಜ್

  • ಬಿಜೆಪಿ+ 150-170
  • ಕಾಂಗ್ರೆಸ್+ 110-130
  • ಇತರರು 8-10

ಪಿ-ಮಾರ್ಕ್

  • ಬಿಜೆಪಿ+ 137-157
  • ಕಾಂಗ್ರೆಸ್+ 126-146
  • ಇತರರು 2-8

ಚಾಣಕ್ಯ ಸ್ಟ್ರಾಟಜೀಸ್

  • ಬಿಜೆಪಿ+ 152-160
  • ಕಾಂಗ್ರೆಸ್+ 130-138
  • ಇತರರು 6-8

ಜಾರ್ಖಂಡ್ ಚುನಾವಣೋತ್ತರ ಸಮೀಕ್ಷೆ ಮುನ್ನೋಟ: ಜಾರ್ಖಂಡ್ ಅಸೆಂಬ್ಲಿ ಚುನಾವಣೆಯ ಬಹುತೇಕ ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಅಧಿಕಾರ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. 81 ವಿಧಾನಸಭಾ ಸ್ಥಾನಗಳಲ್ಲಿ ಎನ್‌ಡಿಎ ಮೈತ್ರಿಕೂಟ 46 ರಿಂದ 58 ಸ್ಥಾನಗಳನ್ನು ಪಡೆಯಲಿದೆ ಎಂದು ಪೀಪಲ್ಸ್ ಪಲ್ಸ್ ಅಂದಾಜಿಸಿದೆ. 42 ರಿಂದ 47 ಸೀಟುಗಳಿರುತ್ತವೆ ಎಂದು ಮ್ಯಾಟ್ರಿಜ್ ಹೇಳಿದೆ.

ಸಮೀಕ್ಷೆ ನಡೆಸಿದ ಸಂಸ್ಥೆಬಿಜೆಪಿ ಮೈತ್ರಿಕೂಟಜೆಎಂಎಂ- ಕಾಂಗ್ರೆಸ್​ ಕೂಟಇತರ
ಮ್ಯಾಟ್ರಿಜ್42-4725-301-4
ಪೀಪಲ್ಸ್​ ಪಲ್ಸ್​46-58 24-376-10
ಪಿ ಮಾರ್ಕ್​​31-40 37-471-6
ಚಾಣಕ್ಯ 45-5035-383-5
ಟೈಮ್ಸ್ ನೌ-ಜೆವಿಸಿ40-4430-401-2

ಪೀಪಲ್ಸ್ ಪಲ್ಸ್

  • ಬಿಜೆಪಿ+ ಪ್ಲಸ್ 46-58
  • JMM+ 24-37
  • ಇತರರು 6-10

ಮ್ಯಾಟ್ರಿಜ್​​

  • ಬಿಜೆಪಿ+ 42-47
  • JMM+ 25-30
  • ಇತರರು 1-4

ಟೈಮ್ಸ್‌ನೌ-ಜೆವಿಸಿ

  • ಬಿಜೆಪಿ+ 40-44
  • JMM+ 30-40
  • ಇತರರು 1-2

ಚಾಣಿಕ್ಯ ಸ್ಟ್ರಾಟಜೀಸ್

  • ಬಿಜೆಪಿ+ 45-50
  • JMM+ 35-38
  • ಇತರರು 3-5

Axis-MyIndia

  • ಬಿಜೆಪಿ + 25
  • JMM+ 53
  • ಇತರೆ 3

ಪಿ-ಮಾರ್ಕ್

  • ಬಿಜೆಪಿ+ 31-40
  • JMM+ 37-47
  • ಇತರರು 1-6

ಪಿ ಮಾರ್ಕ್​ ಸಂಸ್ಥೆ ಜಾರ್ಖಂಡ್​ನಲ್ಲಿ ಇಂಡಿಯಾ ಕೂಟ ಕೊಂಚ ಮುಂದಿದೆ ಎಂದು ಭವಿಷ್ಯ ನುಡಿದಿದೆ.

ಇದನ್ನು ಓದಿ: ವಿಧಾನಸಭೆ ಚುನಾವಣೆ: ಮಧ್ಯಾಹ್ನ 1 ಗಂಟೆಗೆ ಮಹಾರಾಷ್ಟ್ರದಲ್ಲಿ ಶೇ 32.18, ಜಾರ್ಖಂಡ್‌ನಲ್ಲಿ ಶೇ 42.92 ಮತದಾನ

Last Updated : Nov 20, 2024, 8:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.