ದೇಣಿಗೆ ನೀಡಲು ಹಣ ಸಂಗ್ರಹಿಸಲು ಮೆಟ್ಟಿಲು ಹತ್ತುವ ಸವಾಲು ಸ್ವೀಕರಿಸಿದ 90ರ ಅಜ್ಜಿ!!
🎬 Watch Now: Feature Video
ಈವರೆಗೆ ಅವರು ಎನ್ಹೆಚ್ಎಸ್, ಹೈಲ್ಯಾಂಡ್ಸ್ ಹಾಸ್ಪೈಸ್ ಮತ್ತು ರಾಯಲ್ ನ್ಯಾಷನಲ್ ಲೈಫ್ ಬೋಟ್ ಇನ್ಸ್ಟಿಟ್ಯೂಷನ್ (ಆರ್ಎನ್ಎಲ್ಐ) ಗೆ 300,000 ಪೌಂಡ್ ದೇಣಿಗೆ ನೀಡಿದ್ದಾರೆ. ಮತ್ತು ಈ ಕಾರ್ಯಕ್ಕಾಗಿ ಬ್ರಿಟಿಷ್ ರಾಜಮನೆತದಿಂದ ಅಭಿನಂದನಾ ಪತ್ರವನ್ನು ಸಹ ಪಡೆದಿದ್ದಾರೆ.