ಸರಳವಾಗಿ ನಡೆದ ಶ್ರೀಕೃಷ್ಣದೇವರಾಯ ವಿವಿ 8ನೇ ಘಟಿಕೋತ್ಸವ - ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ
🎬 Watch Now: Feature Video
ಬಳ್ಳಾರಿ ನಗರದ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇಂದು 8ನೇ ಘಟಿಕೋತ್ಸವ ನಡೆಯಿತು. ರೈತ, ಕೃಷಿ, ಕಾರ್ಮಿಕ, ಸೂಪರ್ವೈಸರ್ ಹಾಗೂ ಶಿಕ್ಷಕರ ಮಕ್ಕಳು ಚಿನ್ನದ ಪದಕಗಳನ್ನು ಪಡೆದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಪ್ರೊ. ಸಿದ್ದು ಪಿ. ಅಲಗೂರ, ಕುಲಸಚಿವೆ ಪ್ರೊ. ತುಳಸಿ ಮಾಲ, ಮೌಲ್ಯಮಾಪನ ಕುಲಸಚಿವ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಚಿನ್ನದ ಪದಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.