ಶಿಥಿಲಾವಸ್ಥೆ ತಲುಪಿದ 8 ದಶಕದ ಹಳೆ ಶಾಲೆ: ಬೇಕಿದೆ ಕಾಯಕಲ್ಪ - ಸರ್ಕಾರಿ ಶಾಲೆಗೆ ಇಲ್ಲ ಮೂಲ ಸೌಕರ್ಯ

🎬 Watch Now: Feature Video

thumbnail

By

Published : Nov 14, 2019, 9:47 PM IST

ಅದೆಷ್ಟೋ ಮಕ್ಕಳಿಗೆ ಪಾಠ ಕಲಿಯಲು ಆಸರೆಯಾಗಿತ್ತು ಆ ಶಾಲೆ. 8 ದಶಕದ ಹಳೇ ಸರ್ಕಾರಿ ಶಾಲೆ ಇದಾಗಿದ್ದು, ಇಲ್ಲಿ ಕಲಿತವರು ಸರ್ಕಾರದ ಉನ್ನತ ಹುದ್ದೆ, ವಿದೇಶಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಆದ್ರೆ ಈ ಶಾಲೆಯ ಇಂದಿನ ಸ್ಥಿತಿ ಹೇಳತೀರದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.