ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ - ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ
🎬 Watch Now: Feature Video

ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಇಂದು ಇತಿಹಾಸ, ಭೌತಶಾಸ್ತ್ರ ಮತ್ತು ಬೇಸಿಕ್ ಮ್ಯಾಥ್ಸ್ ನಡೆಯುತ್ತಿವೆ. ಈ ಬಾರಿ ಅಡಿಶನಲ್ ಶೀಟ್ ಕೊಡುವ ಪದ್ದತಿ ರದ್ದಾಗಿದ್ದು, 40 ಪೇಜ್ ಗಳ ಬುಕ್ ಲೆಟ್ ಕೊಡಲಾಗಿದೆ. ಈ ಸಂಬಂಧ ನಮ್ಮ ಪ್ರತಿನಿಧಿ ನೀಡಿರುವ ವರದಿ ಇಲ್ಲಿದೆ....