ತುಂಟಾಟ ತಡೆಯದೇ ಯೋಗಾ ಕ್ಲಾಸ್ ಸೇರಿಸಿದ್ರು... ಆದ್ರೆ ಮಗಳು ವಿದೇಶಕ್ಕೆ ಹಾರಿದಳು! - undefined
🎬 Watch Now: Feature Video
ಈಕೆಯ ವಯಸ್ಸು ಇನ್ನು 13. ವ್ಯಾಸಂಗ ಮಾಡುತ್ತಿರುವುದು 8ನೇ ತರಗತಿ. 5ನೇ ವಯಸ್ಸಿನಲ್ಲಿ ಇವಳನ್ನು ನೋಡಿಕೊಳ್ಳಲು ಯಾರದಾರೂ ಒಬ್ಬರೂ ಇರಲೇ ಬೇಕಿತ್ತು. ಏಕೆಂದರೆ ಅಷ್ಟು ತುಂಟಾಟ ಇವಳದ್ದು.. ಇಂತಹ ಹಠಮಾರಿ ಮಗು ವಿದೇಶಕ್ಕೆ ಹೋಗುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾಳೆ.