ಕಾಲಿಟ್ಟಲೆಲ್ಲಾ ಬಾವಿಗಳು: ನಿಗೂಢ ಸ್ಥಳದ 100ನೇ ಬಾವಿಯಲ್ಲಿದೆಯಂತೆ ಅಪಾರ ಸಂಪತ್ತು! - ಪರ್ಕಳ ಪಟ್ಟಣ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3482352-thumbnail-3x2-udp.jpg)
ಈ ಪಾಳು ಬಿದ್ದ ಗುಡ್ಡಗಳ ಮೇಲೆ ಒಮ್ಮೆ ಕಣ್ಣಾಡಿಸಿದ್ರೆ, ಬರೀ ಗಿಡಿ-ಗಂಟಿಗಳೇ ಕಾಣಸಿಗುತ್ತವೆ. ಇದೊಂಥರಾ ನಿಗೂಢ ಸ್ಥಳ. ಅಷ್ಟಕ್ಕೂ ಆ ಜಾಗದಲ್ಲಿ ಅಂಥದ್ದೇನಿದೆ ಅಂತೀರಾ? ಈ ಸ್ಟೋರಿ ನೋಡಿ...