thumbnail

By

Published : Feb 3, 2021, 7:38 PM IST

ETV Bharat / Videos

ಭಾರಿ ಪೊಲೀಸ್​ ಭದ್ರತೆ: ರಾವಲ್ಪಿಂಡಿಯಲ್ಲಿ ಆಫ್ರಿಕಾ - ಪಾಕ್​ ತಂಡಗಳ ಅಭ್ಯಾಸ​! VIDEO

ರಾವಲ್ಪಿಂಡಿ: ಭಾರಿ ಪೊಲೀಸ್ ಬಿಗಿ ಭದ್ರತೆ ನಡುವೆ ಪಾಕ್​ - ಆಫ್ರಿಕಾ ತಂಡಗಳು ಎರಡನೇ ಟೆಸ್ಟ್​ ಪಂದ್ಯಕ್ಕಾಗಿ ಕಠಿಣ ಅಭ್ಯಾಸ ನಡೆಸಿವೆ. ನಾಳೆಯಿಂದ ಉಭಯ ತಂಡಗಳ ನಡುವೆ ರಾವಲ್ಪಿಂಡಿ ಮೈದಾನದಲ್ಲಿ ಎರಡನೇ ಟೆಸ್ಟ್​ ಪಂದ್ಯ ಆರಂಭಗೊಳ್ಳಲಿದ್ದು, ಅದಕ್ಕಾಗಿ ಎರಡು ತಂಡ ಮೈದಾನದಲ್ಲಿ ಬೆವರು ಹರಿಸುತ್ತಿವೆ. ಇನ್ನು 2009ರಲ್ಲಿ ಲಾಹೋರ್​ನಲ್ಲಿ ಶ್ರೀಲಂಕಾ ಕ್ರಿಕೆಟರ್ಸ್ ಮೇಲೆ ದಾಳಿ ನಡೆಸಲಾಗಿತ್ತು. ಹೀಗಾಗಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಉಭಯ ತಂಡಗಳ ನಡುವೆ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಪಾಕ್​ ತಂಡ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.