ಸತ್ಯಸಾಯಿ ಆಸ್ಪತ್ರೆಗೆ 'ಕ್ರಿಕೆಟ್ ದೇವರು' ಭೇಟಿ..! ಮಕ್ಕಳಲ್ಲಿ ಹೆಚ್ಚಿದ ಉತ್ಸಾಹ - ಶ್ರೀ ಸತ್ಯ ಸಾಯಿ ಸಂಜೀವಿನಿ ಆಸ್ಪತ್ರೆಗೆ ಸಚಿನ್ ಭೇಟಿ

🎬 Watch Now: Feature Video

thumbnail

By

Published : Nov 28, 2019, 11:01 AM IST

Updated : Nov 28, 2019, 11:20 AM IST

ಮುಂಬೈ: ಇಲ್ಲಿನ ಖಾರ್ಘರ್‌ನ ಶ್ರೀ ಸತ್ಯ ಸಾಯಿ ಸಂಜೀವಿನಿ ಆಸ್ಪತ್ರೆಯ ಮೊದಲ ವಾರ್ಷಿಕೋತ್ಸವದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಪಾಲ್ಗೊಂಡರು. ಈ ಆಸ್ಪತ್ರೆಯಲ್ಲಿ ಹೃದಯ ಕ್ಯಾನ್ಸರ್​ಗೆ ಯಶಸ್ವಿ ಶಸ್ತ್ರಚಿಕಿತ್ಸೆ ಪಡೆದ 100 ಬಾಲಕ ಮತ್ತು ಬಾಲಕಿಯರಿಗೆ ಅವರು ಲೈಫ್ ಸರ್ಟಿಫಿಕೇಟ್ ವಿತರಿಸಿದರು. ಸಚಿನ್​ ಉಪಸ್ಥಿತಿಯಿಂದ ಮಕ್ಕಳಲ್ಲಿ ಉತ್ಸಾಹ ಹೆಚ್ಚಾಗಿರುವುದು ಕಂಡುಬಂತು.
Last Updated : Nov 28, 2019, 11:20 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.