ಹರಿಣಗಳ ಜತೆ ನಾಳೆ ಮೊದಲ ಟಿ-20 ಫೈಟ್... ಕೊಹ್ಲಿ ಆಟೋಗ್ರಾಫ್ಗೆ ಮುಗಿಬಿದ್ದ ಫ್ಯಾನ್ಸ್! - ಮೊದಲ ಟಿ20 ಪಂದ್ಯ
🎬 Watch Now: Feature Video
ಧರ್ಮಶಾಲಾ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯ ನಾಳೆ ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಅಸೋಷಿಯೇಷನ್ ಮೈದಾನದಲ್ಲಿ ಆರಂಭಗೊಳ್ಳಲಿದೆ. ಅದಕ್ಕಾಗಿ ಈಗಾಗಲೇ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೈದಾನಕ್ಕೆ ತಲುಪಿದ್ದು, ಈ ವೇಳೆ ನೆಚ್ಚಿನ ಆಟಗಾರರ ಆಟೋಗ್ರಾಫ್ ಪಡೆದುಕೊಳ್ಳಲು ಕ್ರೀಡಾಭಿಮಾನಿಗಳು ಮುಗಿಬಿದ್ದರು. ಪ್ರಮುಖವಾಗಿ ರನ್ ಮಷಿನ್ ವಿರಾಟ್ ಕೊಹ್ಲಿ ಆಟೋಗ್ರಾಫ್ ಪಡೆದುಕೊಳ್ಳಲು ಮುಗಿಬಿದ್ದರು.