ಅರುಣ್‌ ಜೇಟ್ಲಿ ಸ್ಟೇಡಿಯಂನ ಸ್ಟ್ಯಾಂಡ್‌ಗೆ ಕೊಹ್ಲಿ ಹೆಸರು, ಪತಿ ಕೈಗೆ ಮುತ್ತಿಟ್ಟ ಅನುಷ್ಕಾ Video - ಫಿರೋಜ್​ ಷಾ ಕೋಟ್ಲಾ

🎬 Watch Now: Feature Video

thumbnail

By

Published : Sep 13, 2019, 4:26 PM IST

ನವದೆಹಲಿ: ಫಿರೋಜ್​ ಷಾ ಕೋಟ್ಲಾ ಮೈದಾನಕ್ಕೆ ನಿನ್ನೆ ದಿವಂಗತ ಅರುಣ್​ ಜೇಟ್ಲಿ ಮೈದಾನವೆಂದು ಮರುನಾಮಕರಣ ಮಡಲಾಯ್ತು. ಇದೇ ಕ್ರೀಡಾಂಗಣದ ಸ್ಟ್ಯಾಂಡ್​ಗೆ ವಿರಾಟ್​ ಕೊಹ್ಲಿ ಹೆಸ್ರು ಇಡಲಾಗಿದೆ. ಈ ವೇಳೆ ಕಾರ್ಯಕ್ರಮದಲ್ಲಿ ಕೊಹ್ಲಿ-ಅನುಷ್ಕಾ ಶರ್ಮಾ ಭಾಗಿಯಾಗಿದ್ದರು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅನುಷ್ಕಾ ಪತಿಯ ಕೈಗೆ ಮುತ್ತಿಕ್ಕಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.